ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನ್ಯ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜರವರ ನೆತೃತ್ವದಲ್ಲಿ ನಡೆದ ಕೊರೊನಾ ಸಭೆಯಲ್ಲಿ ಹರಿಹರದ ಮಾನ್ಯ ಜನಪ್ರೀಯ ಶಾಸಕರಾದ ಎಸ್ ರಾಮಪ್ಪನವರು ಕೂಲಿ ಕಾರ್ಮಿಕರ, ಕಟ್ಟಡ ಕಾರ್ಮಿಕರ, ಮಡಿವಳ ಸಮಾಜದವರ, ಸವಿತಾ ಸಮಾಜದವರ,ಅಸಂಘಟಿತ ವರ್ಗದವರ ಬಗ್ಗೆ ಮಾತನಾಡಿ ಎಲ್ಲಾ ವರ್ಗದವರಿಗೆ ಆಹಾರದ ವ್ಯವಸ್ಥೆ ಮಾಡಲು ಸೂಚಿಸಿದರು.
0 Comments